SPMCIL Recruitment 2026: 534 ಹುದ್ದೆಗಳು ₹1 ಲಕ್ಷ ಸಂಬಳ | 12th/ITI/ಡಿಗ್ರಿ ಮಾಡಿದವರಿಗೆ ಅವಕಾಶ

SPMCIL Recruitment 2026 Kannada thumbnail 534 ಹುದ್ದೆಗಳು ₹18,780 ರಿಂದ ₹1,03,000 ಸಂಬಳ ವಿವರ

ಸ್ನೇಹಿತರೇ, ಕೇಂದ್ರ ಸರ್ಕಾರದ ಅಧೀನದಲ್ಲಿರುವ SPMCIL (Security Printing and Minting Corporation of India Limited) ಸಂಸ್ಥೆಯಲ್ಲಿ 534 ಹುದ್ದೆಗಳಿಗಾಗಿ SPMCIL Recruitment 2026 ಪ್ರಕಟವಾಗಿದೆ.