HAL Recruitment 2026: ಹೆಚ್‌ಎಎಲ್ ಸಂಸ್ಥೆಯಲ್ಲಿ ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ! ₹2,00,000 ವರೆಗೆ ಸಂಬಳ

HAL Recruitment 2026 Notification Details

ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಷ್ಠಿತ ಮಹಾರತ್ನ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ದೇಶಾದ್ಯಂತ ಇರುವ ತನ್ನ ವಿವಿಧ ವಿಭಾಗಗಳು, R&D ಕೇಂದ್ರಗಳು