PU Guest Lecturer Recruitment 2026: ಕರ್ನಾಟಕ PU ಕಾಲೇಜುಗಳಲ್ಲಿ 5910 ಹುದ್ದೆಗಳ ಭರ್ತಿ
ಕರ್ನಾಟಕದಲ್ಲಿ ಉಪನ್ಯಾಸಕ ಹುದ್ದೆಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಪದವಿ