KMF GUMUL Recruitment 2026: ಕಲಬುರಗಿ, ಬೀದರ ಮತ್ತು ಯಾದಗಿರಿ ಹಾಲು ಒಕ್ಕೂಟದಲ್ಲಿ 55 ವಿವಿಧ ಹುದ್ದೆಗಳ ನೇಮಕಾತಿ, ಆನ್ಲೈನ್ ಲಿಂಕ್ ಇಲ್ಲಿದೆ!
ಕರ್ನಾಟಕದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದೆ. KMF GUMUL Recruitment 2026 ಅಡಿಯಲ್ಲಿ ಕಲಬುರಗಿ-ಬೀದರ ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ